ಸೆ.1ರಂದು ಈದುಲ್ ಅಝ್ ಹಾ: ಸಲಫಿ ಮೂವ್ ಮೆಂಟ್

Update: 2017-08-23 10:02 GMT

ಮಂಗಳೂರು, ಆ.23: ಕೋಝಿಕ್ಕೋಡ್ ಸಮೀಪದ ಕಾಪಾಡ್ ಎಂಬಲ್ಲಿ ಆ.22ರಂದು ಮುಸ್ಸಂಜೆ ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದರಿಂದ ಸೆ.1ರಂದು ಈದುಲ್ ಅಝ್ ಹಾ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News