ಇಸ್ರೋ ಪಥನಿರ್ದೇಶಕ ಉಪಗ್ರಹ ಉಡಾವಣೆ ವಿಫಲ

Update: 2017-08-31 14:40 GMT

ಹೊಸದಿಲ್ಲಿ, ಆ. 30: ಇಸ್ರೋದ ಭಾರತೀಯ ಪ್ರಾದೇಶಿಕ ಪಥನಿರ್ದೇಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್) ಸರಣಿಯ 8ನೆ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಎಚ್ ಉಡಾವಣೆ ವಿಫಲಗೊಂಡಿದೆ.

ಉಷ್ಣ ಶೀಲ್ಡ್ ಕಳಚದ ಪರಿಣಾಮ ಉಡಾವಣೆ ವಿಫಲವಾಗಿದೆ ಎಂದು ಇಸ್ರೋದ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.

ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಎರಡನೆ ಉಡಾವಣಾ ವೇದಿಕೆಯಿಂದ ಈ ಉಪಗ್ರಹವನ್ನು ಉಡಾಯಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News