ಯೋಗಾಸನ ಸ್ಪರ್ಧೆ: ಮೋನಪ್ಪ ಪೂಜಾರಿ ಪ್ರಥಮ

Update: 2017-10-23 18:01 GMT

ಮಂಗಳೂರು, ಅ. 23: ರಾಜ್ಯ ಸರಕಾರದ ವತಿಯಿಂದ ಮೈಸೂರು ಅರಮನೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಮೋನಪ್ಪ ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರು ಸುಲ್ತಾನ್ ಬತ್ತೇರಿ ಬೋಳೂರುನಲ್ಲಿರುವ ಶ್ರೀ ಸೋಮನಾಥೇಶ್ವರ ಯೋಗ ಕೇಂದ್ರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಅಡ್ವಾನ್ಸ್ ಯೋಗಾಸನವನ್ನು ಕಲಿಸಿಕೊಡುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News