ನ. 26: ಕೆ.ಸಿ. ನಗರದಲ್ಲಿ ರಕ್ತದಾನ ಶಿಬಿರ

Update: 2017-11-24 11:24 GMT

ಉಳ್ಳಾಲ, ನ. 24: ಎಸ್ಸೆಸ್ಸೆಫ್  ತಲಪಾಡಿ ಸೆಕ್ಟರ್ ಇದರ ಅಧೀನದಲ್ಲಿರುವ ಇನ್ಸೈರ್ ಬ್ಲಡ್ ಡೋನರ್ಸ್‌ ಸೆಲ್ ಇದರ ಆಶ್ರಯದಲ್ಲಿ ಅಝೆನ್ಯೋ ಇನ್ಫ್ರಾ ಸ್ಟ್ರಕ್ಚರ್ಸ್‌ ಪ್ರೈವೇಟ್ ಲಿಮಿಟ್ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಕೆ.ಸಿ.ನಗರದ ಫಲಾಹ್ ಶಾಲೆಯಲ್ಲಿ ನ. 26ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News