×
Ad

ಮೊದಲ ಏಕದಿನಕ್ಕೆ ಮಳೆಯ ಭೀತಿ

Update: 2017-12-09 23:44 IST

ಶಿಮ್ಲಾ, ಡಿ.9: ಧರ್ಮಶಾಲಾದಲ್ಲಿ ರವಿವಾರ ನಿಗದಿಯಾಗಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹಿಮಾಚಲ ಪ್ರದೇಶ ರಾಜ್ಯಾದ್ಯಂತ ಶುಕ್ರವಾರ ಭಾರೀ ಮಳೆ ಮತ್ತು ಹಿಮ ಸುರಿದಿದೆ. ಡಿ.11ರಂದು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿ.11ಮತ್ತು 12ರಂದು ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News