ಜ. 25: ಮಳ್ ಹರ್ ಸ್ವಲಾತ್ ಮಜ್ಲಿಸ್

Update: 2018-01-23 08:14 GMT

ಮಂಜೇಶ್ವರ, ಜ. 23: ಮಳ್ ಹರು ನೂರಿಲ್ ಇಸ್ಲಾಮಿತ್ತಅ್ ಲೀಮಿಯ ಅಧೀನತೆಯಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಜ. 25ರಂದು ಮಗ್ರಿಬ್ ನಮಾಝ್ ನಂತರ ಮಳ್ ಹರ್ ಕ್ಯಾಂಪಸ್ ನಲ್ಲಿ ನಡೆಯಲಿದೆ.

ವ್ಯೆಸ್ ಚೆಯರ್ ಮ್ಯಾನ್ ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ಸುಲೈಮಾನ್ ಸಖಾಫಿ ದೇಶಾಗುಳಂ ಮುಖ್ಯ ಬಾಷಣ ಮಾಡುವರು.

ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ, ಸಯ್ಯಿದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಉಜಿರೆ, ಸಯ್ಯಿದ್ ಮುಸ್ತಾಫ ಸಿದ್ದೀಖೀ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬು, ಸಿ. ಅಬ್ದುಲ್ಲ ಮುಸ್ಲಿಯಾರ್ ಉಪ್ಪಳ, ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಝಿ, ಪಲ್ಲಂಗೋಡ್ ಅಬ್ದುಲ್ ಖಾದಿರ್ ಮದನಿ, ಮೂಸಲ್ ಮದನಿ ಅಲ್ ಬಿಶಾರ, ಮುಹಮ್ಮದ್ ಸಖಾಫಿ ಪಾತೂರ್, ಹಸನ್ ಸಅದಿ ಅಲ್ ಅಪ್ಳಲಿ, ಉಮರುಲ್ ಪಾರೂಖ್ ಮದನಿ ಮಚ್ಚಂಪಾಡಿ, ಅನಸ್ ಸಿದ್ದೀಖಿ ಸಿರಿಯಾ, ಅಬೂಬಕರ್ ಸಿದ್ದೀಖ್ ಸಅದಿ ತೌಡುಗೋಳಿ, ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಹಸನ್ ಕುಂಞಿ ಮಳ್ ಹರ್ ಮುಂತಾದವರು ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ನಡೆಯುವ ಮಹಿಳಾ ತರಬೇತಿ ಹಾಗೂ ಆತ್ಮೀಯ ಸಂಗಮಕ್ಕೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ನೇತೃತ್ವ ನೀಡುವರು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News