×
Ad

ಕೊಹ್ಲಿ 33ನೇ ಶತಕ

Update: 2018-02-01 23:47 IST

ಡರ್ಬನ್, ಫೆ.1: ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಏಕದಿನಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶತಕ ದಾಖಲಿಸಿದರು.

105 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಲ್ಲಿ 33ನೇ ಏಕದಿನ ಶತಕ ದಾಖಲಿಸಿದರು. ಗೆಲುವಿಗೆ 270 ರನ್ ಗಳಿಸಬೇಕಿದ್ದ ಭಾರತ 42 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ256  ರನ್ ಗಳಿಸಿದೆ. ಕೊಹ್ಲಿ ಔಟಾಗದೆ 108 ಮತ್ತು ರಹಾನೆ 79 ರನ್ ಗಳಿಸಿ ಆಡುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News