ಎಸ್ಕೆಎಸ್ಸೆಸೆಫ್ ಜಿಲ್ಲಾ ಕಾರ್ಯದರ್ಶಿಯಾಗಿ ಮುಹಮ್ಮದ್ ಕುಂಞಿ ಆಯ್ಕೆ

Update: 2018-02-19 18:14 GMT

ಕೈಕಂಬ-ಗುರುಪುರ,ಫೆ.19: ಎಸ್ಕೆಎಸ್ಸೆಸೆಫ್ ಕೌನ್ಸಿಲ್ ಚುನಾವಣೆ  ಸಭೆ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ 2018-2020ನೇ ಸಾಲಿನ ಎಸ್ಕೆಎಸ್ಸೆಸೆಫ್ ಸಮಿತಿಯ ಕಾರ್ಯದರ್ಶಿಯಾಗಿ ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಅವರನ್ನು ಆಯ್ಕೆಗೊಳಿಸಲಾಯಿತು.

ಅವರು ಈ ಹಿಂದೆ ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಮಾನವ ಸರಪಳಿ ಸ್ವಾಗತ -2018 ಇದರ ಜನರಲ್ ಕನ್ವೀನರಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News