ಉಳ್ಳಾಲ: ರೇಶನ್ ಕಾರ್ಡ್ ವಿತರಣೆ ಕಾರ್ಯಕ್ರಮ ಫೆ.23ಕ್ಕೆ ಮುಂಡೂಡಿಕೆ

Update: 2018-02-20 16:58 GMT

ಮಂಗಳೂರು, ಫೆ. 20: ಉಳ್ಳಾಲದಲ್ಲಿ ಫೆ. 21ರಂದು ನಿಗದಿಯಾಗಿದ್ದ ಸ್ಥಳದಲ್ಲೇ ರೇಶನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಫೆ.23ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News