ಅಲ್ ಮದೀನ ಬೆಂಗಳೂರು ಸಮಿತಿಯ ನೂತನ ಪದಾಧಿಕಾರಿಗಳು

Update: 2018-02-24 18:32 GMT
ಮುಹಮ್ಮದ್ ತಸ್ಲೀಲ್, ಮುಹಮ್ಮದ್ ಹನೀಫ್

ಬೆಂಗಳೂರು, ಫೆ. 24: ಇಲ್ಲಿನ ಇಂಪೀರಿಯಲ್ ಸಭಾಭವನದಲ್ಲಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಮಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಬೆಂಗಳೂರು ಸಮಿತಿಯನ್ನು ಪುನರ್ರಚಿಸಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ತಸ್ಲೀಲ್ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಇಂಜಿನಿಯರ್ ಇಲೆಕ್ಟ್ರಾನಿಕ್ ಸಿಟಿ, ಕೋಶಾಧಿಕಾರಿಯಾಗಿ ಹಕೀಂ ಆರ್‌ಟಿ ನಗರ ಇವರನ್ನು ಆರಿಸಲಾಯಿತು.

ಜಲಾಲುದ್ದೀನ್ ಮುಸ್ಲಿಯಾರ್, ಜಅಫರ್ ನೂರಾನಿ, ಎನ್.ಕೆ.ಎಂ. ಶಾಫಿ ಸಅದಿ, ಅಬ್ದುರ್ರಹ್ಮಾನ್ ಹಾಜಿ, ಅಬ್ದುಶ್ಶುಕೂರ್ ಹಾಜಿ (ಸಲಹಾ ಮಂಡಳಿ ಸದಸ್ಯರು), ಮುಹಮ್ಮದ್ ಅಲಿ ದಿಲೀಫ್, ಬಶೀರ್ ಸಅದಿ ಪೀಣ್ಯ, ವಹೀದ್ ತೇನೆ (ಉಪಾಧ್ಯಕ್ಷರುಗಳು), ನಾಸಿರ್ ಬಜ್ಪೆ, ಸವಾದ್ ಆರ್‌ಟಿ ನಗರ, ತಾಜುದ್ದೀನ್ ಫಾಳಿಲಿ ( ಜೊತೆ ಕಾರ್ಯದರ್ಶಿಗಳು), ಹಬೀಬ್ ನಾಳ, ಸ್ವಾಲಿಹ್ ಶಿವಾಜಿ ನಗರ, ರಶೀದ್ ನಈಮಿ, ಝುಬೈರ್ ಮೌಲವಿ, ಜಲೀಲ್ ಹಾಜಿ ಪೀಣ್ಯ, ಶಿಹಾಬ್ ಮಡಿವಾಳ, ಹಂಝ ಸಖಾಫಿ ಮುರುಗೇಶ್‌ಪಾಳ್ಯ, ಶರೀಫ್ ಅಲ್ಸೂರು (ಕಾರ್ಯಕಾರೀ ಸದಸ್ಯರು) ಅಬ್ದುಲ್ ಗಫೂರ್ ಸಖಾಫಿ (ಆರ್ಗನೈಝರ್) ಆಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News