ದ್ವಿತೀಯ ಪಿಯುಸಿ ಪರೀಕ್ಷೆ : 324 ವಿದ್ಯಾರ್ಥಿಗಳು ಗೈರು

Update: 2018-03-14 14:59 GMT

ಮಂಗಳೂರು, ಮಾ.14: ಬುಧವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಗೆ ಹಾಜರಾದ 23,524 ವಿದ್ಯಾರ್ಥಿಗಳ ಪೈಕಿ 324 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News