ಮಂಗಳೂರು: ಸರ್ಕ್ಯೂಟ್ ಹೌಸ್ ನಿಂದ ರಾಹುಲ್ ಗಾಂಧಿ ನಿರ್ಗಮನ

Update: 2018-03-21 07:43 GMT

ಮಂಗಳೂರು,ಮಾ.21: ಇಂದು ಬೆಳಗ್ಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಬ್ಲಾಕ್ ಸಮಿತಿ ಅಧ್ಯಕ್ಷರೊಂದಿಗೆ ನಡೆದ ಸಮಾಲೋಚನೆ ಬಳಿಕ ರಾಹುಲ್ ಗಾಂಧಿ ಸರ್ಕ್ಯೂಟ್ ಹೌಸ್ ನಿಂದ ನಿರ್ಗಮಿಸಿದ್ದಾರೆ.

ಅವರು ಶೃಂಗೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಗವಹಿಸಲು ತೆರಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News