ಕಾಮನ್ ವೆಲ್ತ್ ಗೇಮ್ಸ್: ಚಿನ್ನ ಗೆದ್ದ ವೆಂಕಟ್ ರಾಹುಲ್
Update: 2018-04-07 16:40 IST
ಹೊಸದಿಲ್ಲಿ, ಎ.7: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ವೇಟ್ ಲಿಫ್ಟರ್ ಗಳ ಪಾರಮ್ಯ ಮುಂದುವರಿದಿದ್ದು, ಇದೀಗ ವೆಂಕಟ್ ರಾಹುಲ್ ರಗಲಾ ಮತ್ತೊಂದು ಚಿನ್ನದ ಪದಕ ಗೆದ್ದಿದ್ದಾರೆ.
ಒಟ್ಟು ಅವರು 338 ಕೆ.ಜಿ. ಭಾರವನ್ನು ಎತ್ತಿದ್ದಾರೆ. ಇದರೊಂದಿಗೆ ಭಾರತವು ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದೆ.