ಕತ್ತು ಸೀಳಿದ ಸ್ಥಿತಿಯಲ್ಲಿ ದಲಿತ ಯುವತಿ ಶವ ಪತ್ತೆ

Update: 2018-04-12 16:22 GMT
ಸಾಂದರ್ಭಿಕ ಚಿತ್ರ

ಅಮೇಥಿ(ಉ.ಪ್ರ),ಎ.12: ಇಲ್ಲಿಯ ಸಂಗ್ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೈನಹಾ ಬರ್ತಾಲಿ ಗ್ರಾಮದಲ್ಲಿ 22ರ ಹರೆಯದ ದಲಿತ ಯುವತಿಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಬಿ.ಎ.ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಯವತಿಯ ಶವ ಗುರುವಾರ ಬೆಳಿಗ್ಗೆ ಆಕೆಯ ಮನೆಯಿಂದ ಸುಮಾರು 100 ಮೀ.ಅಂತರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಬಿ.ಸಿ ದುಬೆ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News