ಎ. 30ರಂದು ಬರಾಅತ್ ರಾತ್ರಿ: ಕೂರತ್ ತಂಙಳ್

Update: 2018-04-22 15:50 GMT

ಮಂಗಳೂರು, ಎ. 22:  ಎಪ್ರಿಲ್ 16 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಪೊನ್ನಾನಿಯಲ್ಲಿ ಶಾಬಾನ್ ತಿಂಗಳ ಪ್ರಥಮ ಚಂದ್ರದರ್ಶನವಾದ ಬಗ್ಗೆ ನಂಬಲರ್ಹವಾಗಿದ್ದು, ಈ ಕಾರಣದಿಂದ ಎಪ್ರಿಲ್ 30 ಸೋಮವಾರ ಅಸ್ತಮಿಸಿದ ಮಂಗಳವಾರ ಬರಾಅತ್ ರಾತ್ರಿಯಾಗಿದೆ ಎಂದು ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ತಿಳಿಸಿದ್ದಾರೆ. 

ಬರಾಅತ್ ರಾತ್ರಿ ಎಪ್ರಿಲ್ 30 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ, ಮತ್ತು ಬರಾಅತ್ ದಿನದ ಉಪವಾಸ ಮೇ ಒಂದರಂದು ಆಗಿರುತ್ತದೆ ಎಂದೂ ಅವರು ಪ್ರಕಟನೆಯಲ್ಲಿ  ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News