ಬದ್ರಿಯಾ ಜುಮಾ ಮಸೀದಿ ಅಮೆಮಾರ್: ಅಧ್ಯಕ್ಷರಾಗಿ ಉಮರಬ್ಬ ಎ.ಎಸ್.ಬಿ ಮರು ಆಯ್ಕೆ

Update: 2018-05-04 12:56 GMT

ಫರಂಗಿಪೇಟೆ, ಎ 4: ಬದ್ರಿಯಾ ಜುಮಾ ಮಸೀದಿ ಮತ್ತು ಅಮೆಮಾರ್ ಮದರಸ ಇದರ ವಾರ್ಷಿಕ ಮಹಾಸಭೆ ನಡೆದಿದ್ದು, ಇಂದು ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಉಮರಬ್ಬ ಎ.ಎಸ್.ಬಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಎಫ್.ಎ, ಪ್ರಧಾನ ಕಾರ್ಯದರ್ಶಿಯಾಗಿ ಅಬುಸ್ವಾಲಿಹ್ ಉಸ್ತಾದ್, ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಫಿ ಮತ್ತು ಮಕ್ಬೂಲ್, ಖೋಶಾಧಿಕಾರಿಯಾಗಿ ಮುಸ್ತಫ ಮತ್ತು ಹಮೀದ್, ಲೆಕ್ಕಪರಿಶೋಧಕರಾಗಿ ಅಕ್ತಾರ್ ಹುಸೈನ್ ಎಮ್.ಎಮ್, ಸಮಿತಿ ಸದಸ್ಯರಾಗಿ ಜಮಾಲ್, ಸುಲೈಮಾನ್ ಉಸ್ತಾದ್, ಇಬ್ರಾಹಿಮ್, ಸಿದ್ದೀಕ್ ಎಮ್..ಎಸ್, ಅನಸ್, ಅಬ್ದುಲ್ ರಝಾಕ್, ಅಬ್ದುಲ್ ಕಾದರ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News