ಎಸೆಸೆಲ್ಸಿ ಫಲಿತಾಂಶ: ಆಶಿಕಾ ಪಡುಬೆಟ್ಟುಗೆ 579 ಅಂಕ

Update: 2018-05-07 16:07 GMT

ನೆಲ್ಯಾಡಿ, ಮೇ 7: ಇಲ್ಲಿಯ ಬೆಥನಿ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಶಿಕಾ ಎಸೆಸೆಲ್ಸಿ ಯಲ್ಲಿ  579 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ನೆಲ್ಯಾಡಿ ಸಮೀಪದ ಪಡುಬೆಟ್ಟು ಎಂಬಲ್ಲಿಯ ಹನೀಫ್ ಬಿಲಾಲ್ ಹಾಗು ಜಮೀಲ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News