ಬಿಜೈ ಕಾಪಿಕಾಡ್: ಮನೆಗೆ ಬೆಂಕಿ

Update: 2018-05-09 05:08 GMT

ಮಂಗಳೂರು, ಮೇ 9: ಮಂಗಳವಾರ ರಾತ್ರಿ ಮಿಂಚು ಸಹಿತ ಮಳೆಗೆ ಮನೆಯೊಂದಕ್ಕೆ ಬೆಂಕಿ ತಗುಲಿ ಹಾನಿಯಾಗಿರುವ ಘಟನೆ ಬಿಜೈ ಕಾಪಿಕಾಡ್‌ನಲ್ಲಿ ನಡೆದದೆ.

ಬಿಜೈ ಕಾಪಿಕಾಡ್‌ನ ಜೆ.ಜೆ.ವಿ. ಫೆರ್ನಾಂಡಿಸ್ ಎಂಬವರ ಮನೆಗೆ ಬೆಂಕಿ ತಗುಲಿ ಹಾನಿಯಾಗಿದೆ. ಮಿಂಚು ವಿದ್ಯುತ್ ಪ್ರವಹಿಸುವ ಮೂಲಕ ಮನೆಗೆ ಬೆಂಕಿ ತಗುಲಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News