ವಿಶ್ವ ರಾಸಾಯನಿಕ ಅಸ್ತ್ರ ನಿಗಾ ಸಂಸ್ಥೆಗೆ ಫೆಲೆಸ್ತೀನ್ ಸೇರ್ಪಡೆ

Update: 2018-05-23 16:24 GMT

ಹೇಗ್, ಮೇ 23: ರಾಸಾಯನಿಕ ಅಸ್ತ್ರಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿರುವ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಸಂಸ್ಥೆ (ಒಪಿಸಿಡಬ್ಲೂ)ಯ ಸಮ್ಮೇಳನದಲ್ಲಿ ಫೆಲೆಸ್ತೀನಿಯರು ಭಾಗಿಯಾಗಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 2018ರ ಮೇ 17ರಂದು ಫೆಲೆಸ್ತೀನ್ ಜಾಗತಿಕ ಶಸಸ್ತ್ರ ನಿಗಾ ಸಂಸ್ಥೆ ನಡೆಸುವ ಸಮ್ಮೇಳನದಲ್ಲಿ ಭಾಗಿಯಾಗುವುದಾಗಿ ತಿಳಿಸಿದೆ ಎಂದು ಇಪಿಸಿಡಬ್ಲೂನ ಮುಖ್ಯಕಚೇರಿ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News