×
Ad

​ಫಿಫಾ ವಿಶ್ವಕಪ್‌ : ಡೆನ್ಮಾರ್ಕ್-ಆಸ್ಟ್ರೇಲಿಯ ಪಂದ್ಯ 1-1 ಡ್ರಾ

Update: 2018-06-21 19:58 IST

  ಸಮರಾ, ಜೂ.21: ಡೆನ್ಮಾರ್ಕ್ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಫಿಫಾ ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ.
 ಡೆನ್ಮಾರ್ಕ್ ತಂಡದ ಎರಿಕ್ಸೆನ್7ನೇ ನಿಮಿಷದಲ್ಲಿ ಮತ್ತು ಆಸ್ಟ್ರೇಲಿಯದ ಜೆಡಿನಾಕ್ 38ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ದಾಖಲಿಸಿದರು.
 ಡೆನ್ಮಾರ್ಕ್ ಮೊದಲ ಪಂದ್ಯದಲ್ಲಿ ಪೆರು ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿತ್ತು. ಆದರೆ ಆಸ್ಟ್ರೇಲಿಯ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News