ಎಸೆಸೆಲ್ಸಿ ಪೂರಕ ಪರೀಕ್ಷೆ: 332 ವಿದ್ಯಾರ್ಥಿನಿಯರು ಗೈರು

Update: 2018-06-25 13:05 GMT

ಮಂಗಳೂರು, ಜೂ.25: ದ.ಕ.ಜಿಲ್ಲೆಯ 20 ಕೇಂದ್ರಗಳಲ್ಲಿ ಸೋಮವಾರ ನಡೆದ ಎಸೆಸೆಲ್ಸಿ ಪೂರಕ ವಿಜ್ಞಾನ ಪರೀಕ್ಷೆಗೆ 2,308 ವಿದ್ಯಾರ್ಥಿಗಳು ಹಾಜರಾದರೆ, 332 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News