ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಗೆ 'ಬೆಸ್ಟ್ ಇನ್ನೋವೇಟಿವ್ ಸ್ಕೂಲ್ ಆ್ಯಂಡ್ ಬೆಸ್ಟ್ ಗ್ರೀನ್ ಸ್ಕೂಲ್' ಪ್ರಶಸ್ತಿ

Update: 2018-06-27 07:46 GMT

ಮಂಗಳೂರು, ಜೂ.27: ಸೆಂಟರ್ ಫಾರ್ ಎಜುಕೇಶನಲ್ ಡೆವಲಪ್ ಮೆಂಟ್ ಫೌಂಡೇಶನ್ ವತಿಯಿಂದ ನೀಡಲಾಗುವ 'ಬೆಸ್ಟ್ ಇನ್ನೋವೇಟಿವ್ ಸ್ಕೂಲ್ ಆ್ಯಂಡ್ ಬೆಸ್ಟ್ ಗ್ರೀನ್ ಸ್ಕೂಲ್' ಪ್ರಶಸ್ತಿಗೆ ಮಂಗಳೂರಿನ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಪಾತ್ರವಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 'ಇಂಟರ್ ನ್ಯಾಶನಲ್ ಎಜುಸಮ್ಮಿಟ್ ಹಾಗೂ ಎಜುಅವಾರ್ಡ್ಸ್ 2018' ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಶಾಲೆಯ ಅಧ್ಯಕ್ಷ ಹೈದರಲಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News