ಈವರೆಗಿನ ಫಿಫಾ ವಿಶ್ವಕಪ್ ವಿಜೇತ ತಂಡಗಳು ಯಾವುವು ಗೊತ್ತೇ?

Update: 2018-07-14 08:03 GMT

 ಮಾಸ್ಕೊ, ಜು.14: ರಶ್ಯದಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ವಿಶ್ವಕಪ್ ಪಂದ್ಯಾವಳಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ರವಿವಾರ ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಆರಂಭವಾಗಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ 1998ರ ಚಾಂಪಿಯನ್ ಫ್ರಾನ್ಸ್ ತಂಡ ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿರುವ ಕ್ರೊಯೇಶಿಯ ತಂಡವನ್ನು ಎದುರಿಸಲಿದೆ.

ವಿಶ್ವಕಪ್ ಇತಿಹಾಸದಲ್ಲಿ ಈ ತನಕ 20 ಫೈನಲ್ ಪಂದ್ಯಗಳು ನಡೆದಿವೆ. ಈ ಪೈಕಿ ಐದು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಬ್ರೆಝಿಲ್ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ.

ಈ ತನಕ ವಿಶ್ವಕಪ್ ವಿಜೇತ ತಂಡಗಳು

1930- ಉರುಗ್ವೆ

1934-ಇಟಲಿ

1938-ಇಟಲಿ

1950-ಉರುಗ್ವೆ

1954-ವೆಸ್ಟ್ ಜರ್ಮನಿ

1958-ಬ್ರೆಝಿಲ್

1962-ಬ್ರೆಝಿಲ್

1966-ಇಂಗ್ಲೆಂಡ್

1970-ಬ್ರೆಝಿಲ್

1974- ವೆಸ್ಟ್ ಜರ್ಮನಿ

1978-ಅರ್ಜೆಂಟೀನ

1982-ಇಟಲಿ

1986-ಅರ್ಜೆಂಟೀನ

1990-ವೆಸ್ಟ್ ಜರ್ಮನಿ

1994-ಬ್ರೆಝಿಲ್

1998-ಫ್ರಾನ್ಸ್

2002-ಬ್ರೆಝಿಲ್

2006-ಇಟಲಿ

2010-ಸ್ಪೇನ್

2014-ಜರ್ಮನಿ

2018-?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News