×
Ad

ಟ್ರಂಪ್ ಪ್ರೇಮ ಸಂಬಂಧದ ಆಡಿಯೋ ಬಹಿರಂಗ

Update: 2018-07-25 21:57 IST

ವಾಶಿಂಗ್ಟನ್, ಜು. 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ತನಗೆ ಪ್ರೇಮ ಸಂಬಂಧವಿತ್ತು ಎಂದು ಹೇಳಿಕೊಳ್ಳುವ ‘ಪ್ಲೇಬಾಯ್’ ಮಾಡೆಲ್‌ನಿಂದ ಆಕೆಯ ಕತೆಯ ಹಕ್ಕುಗಳನ್ನು ಖರೀದಿಸುವುದು ಹೇಗೆ ಎಂಬುದಾಗಿ ಟ್ರಂಪ್ ತನ್ನ ಖಾಸಗಿ ವಕೀಲರೊಂದಿಗೆ ಚರ್ಚಿಸುವ ಸಂಭಾಷಣೆಯನ್ನು ಸಿಎನ್‌ಎನ್ ಮಂಗಳವಾರ ಬಿಡುಗಡೆಗೊಳಿಸಿದೆ.

 ಈ ಸಂಭಾಷಣೆಯನ್ನು ಟ್ರಂಪ್‌ರ ಮಾಜಿ ಅಟಾರ್ನಿ ಮೈಕಲ್ ಕೋಹನ್ 2016ರ ಅಧ್ಯಕ್ಷೀಯ ಚುನಾವಣೆಗಿಂತ 2 ತಿಂಗಳ ಮೊದಲು ಗುಪ್ತವಾಗಿ ರೆಕಾರ್ಡ್ ಮಾಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News