×
Ad

ಹಿರಿಯ ಕಾಂಗ್ರೆಸ್ ನಾಯಕ ಆರ್.ಕೆ. ಧವನ್ ನಿಧನ

Update: 2018-08-06 20:52 IST

ಹೊಸದಿಲ್ಲಿ, ಆ.6: ಹಿರಿಯ ಕಾಂಗ್ರೆಸ್ ನಾಯಕ ಆರ್.ಕೆ. ಧವನ್ (81) ಇಂದು ನಿಧನರಾಗಿದ್ದಾರೆ. ಧವನ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನಿಕಟವರ್ತಿಯಾಗಿದ್ದರು.

ಇಂದಿರಾ ಗಾಂಧಿಯವರ ಆಪ್ತ ಸಹಾಯಕರಾಗಿದ್ದ ಧವನ್ 1962ರಿಂದಲೂ ಅವರ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News