ಸೈಂಟ್ ಕ್ರಿಸ್ತೋಪರ್ ಎಸೋಸಿಯೇಷನ್ ಮಂಗ್ಳುರ್: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿ

Update: 2018-08-12 07:16 GMT

ಮಂಗಳೂರು, ಆ. 12: ಸೈಂಟ್ ಕ್ರಿಸ್ತೋಪರ್ ಎಸೋಸಿಯೇಷನ್ ಮಂಗ್ಳುರ್ ಇದರ ವತಿಯಿಂದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮ ಎರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೊ ಡೆನಿಸ್ ಮೊರಾಸ್ ಪ್ರಭು, ವ ಜೆ.ಬಿ. ಕ್ರಾಸ್ತಾ , ಲಿನೆಟ್ ಕ್ಯಾಸ್ತಲಿನೊ, ಸಂಸ್ಥೆಯ ಪಧಾಧಿಕಾರಿಗಳಾದ  ಸುಶೀಲ್ ನೊರೊನ್ಹಾ, ಫ್ರಾನ್ಸಿಸ್ ಡಿಸೋಜ, ನೈಜಿಲ್ ಪಿರೇರಾ, ಲೀನಾ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News