ಜಿಡಿಪಿ ದರ 8.2 ಶೇ.ಕ್ಕೆ ಏರಿಕೆ

Update: 2018-08-31 14:01 GMT

ಹೊಸದಿಲ್ಲಿ, ಆ.31: ಎಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ದರ 8.2 ಶೇ.ಕ್ಕೆ ಏರಿಕೆಯಾಗಿದೆ ಎಂದು ಸರಕಾರಿ ವರದಿಗಳು ತಿಳಿಸಿವೆ. 2014-15ರ ಜುಲೈ-ಸೆಪ್ಟಂಬರ್ ಅವಧಿಯ ನಂತರದ ಅತೀ ಹೆಚ್ಚಿನ ಬೆಳವಣಿಗೆ ಇದಾಗಿದೆ.

2017-18ರ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ ಜಿಡಿಪಿ ದರ 7.7 ಶೇ.ರಷ್ಟು ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News