ಟೆಸ್ಟ್ ನಲ್ಲಿ ಪೂಜಾರ 15ನೇ ಶತಕ

Update: 2018-08-31 16:21 GMT

ಸೌಥ್ ಹ್ಯಾಂಪ್ಟನ್, ಆ.31: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ಮಧ್ಯಮ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಶತಕ ದಾಖಲಿಸಿದರು.

61ನೇ ಟೆಸ್ಟ್ ಆಡುತ್ತಿರುವ ಪೂಜಾರ 15ನೇ ಟೆಸ್ಟ್ ಶತಕ ದಾಖಲಿಸಿದರು. 210 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಪೂಜಾರ ಶತಕ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News