ಯುವತಿ ನಾಪತ್ತೆ

Update: 2018-09-08 16:46 GMT

ಪಡುಬಿದ್ರಿ, ಸೆ.8: ಬಾಗಲಕೋಟ ಜಿಲ್ಲೆಯ ಬಾದಾಮಿ ಮೂಲದ ಪ್ರಸ್ತುತ ಕಂಚಿನಡ್ಕ ಬಾಡಿಗೆಮನೆಯಲ್ಲಿ ವಾಸವಾಗಿರುವ ರುಕುಮವ್ವ ಎಂಬವರ ಮಗಳು ಮೈತ್ರ (18) ಎಂಬಾಕೆ ಸೆ.7ರಂದು ಬೆಳಗ್ಗೆ ಪಡುಬಿದ್ರಿ ಮಾರ್ಕೆಟ್ ನಲ್ಲಿರುವ ಚಾಯ್ಸ್ ಸೆಂಟರ್ನಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದವಳು ನಾಪತ್ತೆಯಾಗಿ ದ್ದಾಳೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News