ಉಡುಪಿ: ಅನ್‌ಬ್ಲಾಕ್ ಮನೆಗಳಿಗೆ ಜಿಪಿಎಸ್ ಅಳವಡಿಕೆ

Update: 2018-09-10 15:23 GMT

ಉಡುಪಿ, ಸೆ.10: ವಸತಿ ಯೋಜನೆಗಳಡಿ 2015-16 ಹಾಗೂ 2016-17 ನೇ ಶ್ರೇಣಿಯಡಿ ನಿಗದಿತ ಸಮಯದಲ್ಲಿ ಪ್ರಾರಂಭವಾಗದೇ ರದ್ದುಗೊಳಿಸಲಾದ ಮನೆಗಳನ್ನು ಈಗ ಅನ್ ಬ್ಲಾಕ್ ಮಾಡಿರುವುದರಿಂದ, ಬ್ಲಾಕ್ ಆಗಿ ಅನ್ ಬ್ಲಾಕ್ ಮಾಡಲಾಗಿರುವ ಎಲ್ಲಾ ಮನೆಗಳನ್ನು ಕೂಡಲೇ ಜಿಪಿಎಸ್‌ಗೆ ಅಳವಡಿಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಅವಕಾಶ ಸೆ.15ರವರೆಗೆ ಮಾತ್ರ ಲಭ್ಯವಿರುವುದರಿಂದ ಫಲಾನುಭವಿ ಗಳು ಸಂಬಂಧಿತ ಗ್ರಾಪಂಗಳನ್ನು ಸಂಪರ್ಕಿಸಿ ಮನೆಯ ಪ್ರಗತಿಯನ್ನು ಜಿಪಿಎಸ್ ಗೆ ಅಳವಡಿಸಲು ಮಾಹಿತಿ ನೀಡುವಂತೆ ಜಿಪಂ ಮುಖ್ಯ ಕಾರ್ಯನಿರ್ಹ ಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News