ಸಾರ್ವಜನಿಕರಿಂದ ಶನಿ ಗ್ರಹ ವೀಕ್ಷಣೆ

Update: 2018-09-11 12:51 GMT

ಉಡುಪಿ, ಸೆ.11: ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಶನಿ, ಗುರು, ಶುಕ್ರ, ಮಂಗಳ ಗ್ರಹಗಳನ್ನು ದೂರದರ್ಶಕದ ಮೂಲಕ ವೀಕ್ಷಣೆಗೆ ಸೋಮವಾರ ನಗರದ ಮಾರುಥಿವೀಥಿಕಾದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು.

ಇದಕ್ಕೆ ಸ್ಥಳಿಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಗುರುರಾಜ್ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೂರದರ್ಶಕದ ರುವಾರಿ ಆರ್. ಮನೋಹರ್ ಪರ್ಕಳ, ಯು.ಮಹಮ್ಮದ್, ಮಹಮ್ಮದ್, ರಾಜೇಶ್ ಕಲ್ಮಾಡಿ, ಭಾಸ್ಕರ್ ಮೆಂಡನ್, ಭಾಸ್ಕರ್ ಮೆಂಡನ್, ಹರೀಶ್ ನಿಟ್ಟೂರು ಹಾಗೂ ಸ್ಥಳೀಯ ರಿಕ್ಷಾ ಚಾಲಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಅನ್ಯ ಗ್ರಹ ಗಳನ್ನು ವೀಕ್ಷಿಸಿದರು. ಈ ಕಾರ್ಯಕ್ರಮವನ್ನು ಗಣೇಶ್‌ರಾಜ್ ಸರಳೇಬೆಟ್ಟು ಸಂಘಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News