ಮುಂಬೈ: ಅಖಿಲ ಭಾರತ ಏಕಾಂಕ ನಾಟಕ ಸ್ಪರ್ಧೆ; ಮುದ್ರಾಡಿ ನಮತುಳುವೆರ್ ತಂಡ ದ್ವಿತೀಯ

Update: 2018-09-11 12:56 GMT

ಹೆಬ್ರಿ, ಸೆ.11: ಮುಂಬೈಯಲ್ಲಿ ನಡೆದ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ-2018ರಲ್ಲಿ ರಂಗನಟ ನಿರ್ದೇಶಕ ಸುಕುಮಾರ್ ಮೋಹನ್ ನೇತೃತ್ವದ ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ಪ್ರದರ್ಶಿಸಿದ ‘ದಶಾಸನ ಸಪ್ನ ಸಿದ್ಧಿ’ ನಾಟಕಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿದೆ.

 ನಾಟಕದ ಬೆಳಕು ವಿಭಾಗದಲ್ಲಿ ದ್ವಿತೀಯ, ಬಾಲ ನಟ ತೃತೀಯ, ಅತ್ಯುತ್ತಮ ನಟ ಪ್ರಥಮ, ಪ್ರಸಾಧನ ದ್ವಿತೀಯ, ನಿರ್ದೇಶನ ದ್ವಿತೀಯ, ಸಂಗೀತ ದ್ವಿತೀಯ ಮತ್ತು ವರ್ಣಾಲಂಕಾರದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.

ನಾಟಕದ ಬೆಳಕು ವಿಾಗದಲ್ಲಿದ್ವಿತೀಯ,ಬಾಲನಟತೃತೀಯ,ಅತ್ಯುತ್ತಮನಟಪ್ರಥಮ,ಪ್ರಸಾನ ದ್ವಿತೀಯ, ನಿರ್ದೇಶನ ದ್ವಿತೀಯ, ಸಂಗೀತ ದ್ವಿತೀಯ ಮತ್ತು ವರ್ಣಾಲಂಕಾರದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News