ಬಂಟ್ವಾಳ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್: ಅಧ್ಯಕ್ಷರಾಗಿ ಅಯ್ಯೂಬ್ ಮುಸ್ಲಿಯಾರ್

Update: 2018-09-11 17:21 GMT
ಅಯ್ಯೂಬ್ ಮಸ್ಲಿಯಾರ್

ಬಂಟ್ವಾಳ, ಸೆ. 11: ಬಂಟ್ವಾಳ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್  ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ನೂತನ ಸಾಲಿನ  ಅಧ್ಯಕ್ಷರಾಗಿ ಅಯ್ಯೂಬ್ ಮಸ್ಲಿಯಾರ್ ಅರಳ ಹಾಗು ಪ್ರಧಾನ ಕಾರ್ಯದರ್ಶಿಯಾಗಿ  ರಫೀಕ್ ಮುಸ್ಲಿಯಾರ್ ಕಡಂಬು ಮತ್ತು ಪರಿಕ್ಷಾ ಬೋರ್ಡ್ ಚೇರ್ಮನ್ ಆಗಿ ಅಝೀಝ್ ಮುಸ್ಲಿಯಾರ್ ಅಮ್ಮೆಂಬಳ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News