ಸೆ. 22ರಂದು ಇರಾ ಗ್ರಾ.ಪಂ.ಜಮಾಬಂದಿ

Update: 2018-09-19 15:15 GMT

ಕೊಣಾಜೆ, ಸೆ. 19:  ಇರಾ ಗ್ರಾಮ ಪಂಚಾಯಿತಿಯ  ಲೆಕ್ಕಪತ್ರಗಳ ಜಮಾಬಂದಿ ಕಾರ್ಯಕ್ರಮವು ಸೆ. 22ರಂದು ಪೂರ್ವಾಹ್ನ 11 ಗಂಟೆಗೆ ಇರಾ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಲಿದೆ ಎಂದು ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News