ಡಾ. ಜೋನಾಗೆ ಡಾಕ್ಟರೇಟ್ ಪದವಿ

Update: 2018-09-19 16:34 GMT

 ಉಡುಪಿ, ಸೆ.19: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಯು.ಎನ್.ಪ್ರಸಾದ್ ಮಾರ್ಗದರ್ಶನದಲ್ಲಿ ಡಾ.ಜೋನಾ ಎಸ್. ಮಂಡಿಸಿದ ಎಕ್ಸ್‌ಪೆರಿಮೆಂಟಲ್ ಆ್ಯಂಡ್ ಕ್ಲಿನಿಕಲ್ ಸ್ಟಡಿ ಆನ್ ದ ಇಪೆಕ್ಟ್ ಆಫ್ ವ್ಯೋಷಾದಿ ಗುಗ್ಗುಲು ಆ್ಯಂಡ್ ನಾಗರಾದಿ ಕ್ವಾತಾ ಇನ್ ದ ಮ್ಯಾನೇಜ್‌ಮೆಂಟ್ ಆಪ್ ಆಮವಾತ ಎಂಬ ಪಿಎಚ್‌ಡಿ ಅಧ್ಯಯನ ಮತ್ತು ಮಹಾಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಮಾಹೆಯ ರಾಜೀವ್ ಗಾಂಧಿ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ದಿ.ಮೋಶೆ ಎಸ್. ಮತ್ತು ಎಸ್ತ್‌ದೀನಮ್ಮ ದಂಪತಿ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News