ಪುದು : ನೆರೆ ಸಂತ್ರಸ್ಥ ಮಹಿಳೆಗೆ ಪರಿಹಾರದ ಚೆಕ್ ವಿತರಣೆ

Update: 2018-09-20 11:47 GMT

ಪರಂಗಿಪೇಟೆ, ಸೆ,20: ಪುದು ಗ್ರಾಮದ ನೆರೆ ಸಂತ್ರಸ್ಥ ಮಹಿಳೆಗೆ ಗ್ರಾಮ ಪಂ ಅದ್ಯಕ್ಷ ರಮ್ಲಾನ್ ಹದಿನೈದು ಸಾವಿರ ರುಪಾಯಿಯ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ  ರಕ್ಷಿತ, ಗ್ರಾಮ ಪಂ ಸದಸ್ಯರಾದ ಇಕ್ಬಾಲ್ ಸುಜೀರ್, ನಝೀರ್ ಹತ್ತನೇ ಮೈಲ್ ಕಲ್ಲು, ಮುಸ್ತಫ ಅಮೆಮಾರ್, ಗ್ರಾಮಸ್ಥರಾದ ಸಲಾಮ್ ಮಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News