ಮಹಿಳೆ ನಾಪತ್ತೆ

Update: 2018-10-26 16:51 GMT

ಕಾರ್ಕಳ, ಅ.26: ಸಾಣೂರು ಇಂದಿರಾನಗರ ನಿವಾಸಿ ಪ್ರತಿಮಾ ಆಲಿ ಯಾಸ್ ಹಸೀನಾ (40) ಎಂಬವರು ಅ.25ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News