ಮೇಘಾಲಯದಲ್ಲಿ ಲಘು ಸ್ಫೋಟ

Update: 2018-10-30 15:36 GMT
ಸಾಂದರ್ಭಿಕ ಚಿತ್ರ

ತುರಾ,ಅ.30: ಮೇಘಾಲಯದ ಈಸ್ಟ್ ಗ್ಯಾರೊ ಹಿಲ್ಸ್ ಜಿಲ್ಲೆಯ ವಿಲಿಯಂ ನಗರದಲ್ಲಿ ಎಸ್‌ಪಿ ಕಚೇರಿಯ ಬಳಿ ಸೋಮವಾರ ರಾತ್ರಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು,ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಸಹಕಾರಿ ಸಂಘವೊಂದರ ಕಟ್ಟಡದ ಕಂಪೌಂಡ್‌ನ ಹಿಂಭಾಗಲ್ಲಿ ಕೆಲವು ಬಡಗಿಗಳು ನಿದ್ರಿಸಿದ್ದ ಸ್ಥಳದಲ್ಲಿ ಈ ಸ್ಫೋಟ ಸಂಭವಿದೆ. ಸ್ಫೋಟದ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಎಸ್‌ಪಿ ಟಿ.ಜಿ.ಮೊಮಿನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News