ನ.20ರಂದು ಈದ್ ಮಿಲಾದ್ ರಜೆ ಘೋಷಿಸಲು ಮನವಿ

Update: 2018-11-16 14:00 GMT

ಮಂಗಳೂರು, ನ.16: ಈದ್ ಮಿಲಾದ್ ದಿನಾಚರಣೆಯನ್ನು ನ.20ರಂದು ಕರಾವಳಿ ಭಾಗದಲ್ಲಿ ಆಚರಿಸಲು ದ.ಕ. ಹಾಗೂ ಉಡುಪಿ ಜಿಲ್ಲೆಯ ಖಾಝಿಗಳು ತೀರ್ಮಾನಿಸಿದ್ದು, ನ.21ರ ಬದಲಾಗಿ ನ.20ರಂದು ಈದ್ ಮಿಲಾದ್ ಸಾರ್ವತ್ರಿಕ ಸರಕಾರಿ ರಜೆ ನೀಡಲು ಜಿಲ್ಲಾಧಿಕಾರಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ಮನವಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News