'ಬಜಾಲ್ ಶಾರ್ಕ್ ಬೋಯ್ಸ್' ಕ್ರಿಕೆಟ್ ತಂಡದ ಸಮವಸ್ತ್ರ ಬಿಡುಗಡೆ

Update: 2018-11-17 08:11 GMT

ಮಂಗಳೂರು, ನ. 17: 'ಬಜಾಲ್ ಶಾರ್ಕ್ ಬೋಯ್ಸ್' ನೂತನ ಕ್ರಿಕೆಟ್ ತಂಡದ ಸಮವಸ್ತ್ರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶ್ರಫ್ ಬಜಾಲ್, ಯುವ ಕಾಂಗ್ರೆಸ್ ಬಜಾಲ್ ವಾರ್ಡ್ ಅಧ್ಯಕ್ಷ  ಇಕ್ಬಾಲ್ ಬಜಾಲ್, ಯುವ ಕಾಂಗ್ರೆಸ್ ಬಜಾಲ್ ವಾರ್ಡ್ ಇದರ ಪ್ರಧಾನ ಕಾರ್ಯದರ್ಶಿ ಆಸೀಫ್ ಬಜಾಲ್, ಅಬ್ದುಲ್ ಹಮೀದ್ ಕಟ್ಟಪುಣಿ, ಮಜೀದ್ ಹಟ್ಟಿಬಳಿ, ಹಂಝ ಫೈಝಲ್ ನಗರ, ಹಮ್ಮದಾಕ ಕಲಡ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News