ಇರಾನ್ ನಲ್ಲಿ ಭೂಕಂಪ: 6.3 ತೀವ್ರತೆ

Update: 2018-11-25 17:13 GMT

ಟೆಹ್ರಾನ್, ನ.25: ಸುಮಾರು 630 ಜನರನ್ನು ಬಲಿಪಡೆದ 2017ರ ಇರಾನ್ ಭೂಕಂಪಕ್ಕೆ ಇತ್ತೀಚೆಗೆ ಒಂದು ವರ್ಷ ಸಂದಿದ್ದು, ಇದೀಗ ಮತ್ತೊಮ್ಮೆ ಇರಾನ್ ನಲ್ಲಿ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ.

ಪಶ್ಚಿಮ ಇರಾನ್ ನಲ್ಲಿ ಸಂಭವಿಸಿದ ಈ ಭೂಕಂಪನದ ತೀವ್ರತೆಯು 6.3 ಎಂದು ದಾಖಲಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News