ಡಿ.7: ಹಿರಾನಗರದಲ್ಲಿ ಸ್ವಲಾತ್ ಮಜ್ಲಿಸ್

Update: 2018-12-06 18:31 GMT

ಉಡುಪಿ, ಡಿ. 6: ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿ ಹಿರಾನಗರ ಎಲ್ಲೂರು ವತಿಯಿಂದ ಶುಕ್ರವಾರ ಮಧ್ಯಾಹ್ನ ಸ್ವಲಾತ್ ಮಜ್ಲಿಸ್ ನಡೆಯಲಿದೆ.

ಅಲ್ಹಾಜ್ ಸಲೀಂ ಮದನಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಮತ್ತು ಅಬ್ದುಲ್ಲತೀಫ್ ಸಅದಿ ಹೂಡೆ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News