'ಮಾನವ ಸರಪಳಿ 2019' ಕಡಬದಲ್ಲಿ ಸ್ವಾಗತ ಸಮಿತಿ ರಚನೆ

Update: 2019-01-14 11:55 GMT

ಕಡಬ, ಜ. 14: ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನದಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮ  ಕಡಬದಲ್ಲಿ ನಡೆಯಲಿದ್ದು, ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚಿಸಲಾಯಿತು.

ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಖಾಸಿಂ ದಾರಿಮಿ ಕಿನ್ಯ ವಹಿಸಿದ್ದರು. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆಃ ಗೈದ ಸಭೆಯನ್ನು ತಾಜುದ್ದೀನ್ ರಹ್ಮಾನಿ ಉದ್ಘಾಟನೆಗೈದರು.

ಕಡಬ ರೇಂಜ್ ಅಧ್ಯಕ್ಷ ಇಬ್ರಾಹಿಂ ದಾರಿಮಿ, ಮೆನೇಜ್ಮೆಂಟ್ ಅಧ್ಯಕ್ಷ ಎಸ್ ಅಬ್ದುಲ್ ಖಾದರ್ ಹಾಜಿ, ಮುಸ್ತಫಾ ಹಾಜಿ ಕೆಂಪಿ, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಮಾತನಾಡಿದರು.

ಟ್ರೆಂಡ್ ಕನ್ವೀನರ್ ಇಕ್ಬಾಲ್ ಬಾಳಿಲ, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾಸ್ಟರ್, ಶರೀಫ್ ಕಕ್ಕಿಂಜೆ ಉಪಸ್ಥಿತರಿದ್ದರು.

ಜಿಲ್ಲಾ ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಶೀದ್ ರಹ್ಮಾನಿ ಧನ್ಯವಾದ ಸಮರ್ಪಿಸಿದರು. ವಲಯಾಧ್ಯಕ್ಷ ಅಶ್ರಫ್ ಶೇಡಿಗುಂಡಿ ಕಾರ್ಯಕ್ರಮ ನಿರ್ವಹಣೆಗೈದರು. ಈ ಕೆಳಕಂಡಂತೆ ಸ್ವಾಗತ ಸಮಿತಿ ರಚಿಸಲಾಯಿತು. ಗೌರವ ಸಲಹೆಗಾರರಾಗಿ ಖಾಸಿಂ ದಾರಿಮಿ ಕಿನ್ಯ, ಅಮೀರ್ ತಂಙಳ್ ಕಿನ್ಯ, ಇಬ್ರಾಹಿಂ ದಾರಿಮಿ ಕಡಬ, ಮುಸ್ತಫಾ ಹಾಜಿ ಕೆಂಪಿ, ರಶೀದ್ ಹಾಜಿ ಪರ್ಲಡ್ಕ, ಶರೀಫ್ ಫೈಝಿ ಕಡಬ, ಮುಫತ್ತಿಷ್ ಉಮರ್ ದಾರಿಮಿ, ಸಲಹೆಗಾರರಾಗಿ ಮುಹಮ್ಮದ್ ಮುಸ್ಲಿಯಾರ್ ಕಡಬ, ಅನೀಸ್ ನೂಜಿಲ ಕುಂತೂರು, ಅಬ್ದುಲ್ಲ ಕುಂಞಿ ನೆಕ್ಕರೆ, ಖಾಲಿದ್ ಫೈಝಿ ನೆಕ್ಕರೆ, ಜಲೀಲ್ ಅರ್ಶದಿ ನೆಟ್ಟಣ, ರಝಾಕ್ ದಾರಿಮಿ ಪನ್ಯ, ಹನೀಫ್ ಫೈಝಿ ಸುಂಕದಕಟ್ಟೆ, ಅಬ್ದುಸ್ಸಲಾಂ ಅಮಾನಿ ಕಲಾರ, ಹಸನ್ ಮದನಿ ಪೊಸೊಳಿಗೆ, ಹಸೈನಾರ್ ಮದನಿ ಹೊಸ್ಮಠ, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಅಬ್ಬಾಸ್ ಹಾಜಿ ನೆಟ್ಟಣ, ಎಚ್.ಅಬೂಬಕ್ಕರ್ ಹೊಸ್ಮಠ, ಅಬ್ದುಲ್ಲ ಮರವಂತಿಲ, ಅಬ್ದುಲ್ ರಹಿಮಾನ್ ಅಡ್ಕಾಡಿ ಕಲಾರ, ಪುತ್ತುಂಞಿ ಮೀನಾಡಿ, ಹುಸೈನ್ ಹಾಜಿ ಪನ್ಯ, ಇಬ್ರಾಹಿಂ ಕಲಾರ, ಚೆಯರ್ಮಾನ್ ಆಗಿ ಅಶ್ರಫ್ ಶೇಡಿಗುಂಡಿ, ಜನರಲ್ ಕನ್ವೀನರಾಗಿ ಪುತ್ತುಮೋನು ಅನ್ನಡ್ಕ, ವರ್ಕಿಂಗ್ ಕನ್ವೀನರಾಗಿ ಅಬ್ದುರ್ರಶೀದ್ ರಹ್ಮಾನಿ ಕುಂತೂರು, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಹಾಜಿ ಸೀಗಲ್, ವೈಸ್ ಚೆಯರ್ಮಾನ್ ಗಳಾಗಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಇಬ್ರಾಹಿಂ ಹಾಜಿ ಪನ್ಯ, ಶರೀಫ್ ದಾರಿಮಿ ಟಿ.ಎಚ್., ರಝಾಕ್ ರಾವುತರ್, ಅಶ್ರಫ್ ಮುಸ್ಲಿಯಾರ್ ಕೋಲ್ಪೆ, ಅಶ್ರಫ್ ಕೊಳ್ಳೆಜಾಲ್, ಅಸಿ. ಕನ್ವೀನರ್ ಗಳಾಗಿ ಅಬ್ದುರ್ರಶೀದ್ ಯಮಾನಿ ಪೊರಂತ್, ಯಹ್ಯಾ ಮುಸ್ಲಿಯಾರ್ ಮರ್ಧಾಳ, ಆದಂ ಕಲಾರ, ಅಬ್ದುರ್ರಝಾಕ್ ಸಿ.ಆರ್.ಪಿ, ಅಬ್ದುರ್ರಝಾಕ್ (ರಜ್ಜು) ನೆಕ್ಕರೆ, ಪ್ರಚಾರ ಸಮಿತಿ ಕನ್ವೀನರಾಗಿ ಮುಹಮ್ಮದಲಿ ಕುಂತೂರು, ಸದಸ್ಯರಾಗಿ ಶೌಕತ್ತಲಿ ಮುಸ್ಲಿಯಾರ್, ಕಲೀಮುಲ್ಹಾ, ಅಬ್ದುರ್ರಹಿಮಾನ್ ಹೊಯ್ಗೆಕೆರೆ, ರಫೀಕ್ ಅನ್ನಡ್ಕ (ವಿಶ್ವಾಸ್ ), ತಮೀಂ. ಸಿ.ಕೆ ಮರ್ಧಾಳ, ಆರ್ಥಿಕ ಸಮಿತಿ ಕನ್ವೀನರಾಗಿ ಆಝಾದ್ ನೆಕ್ಕರೆ, ಸದಸ್ಯರಾಗಿ ಅಬ್ಬಾಸ್ ಶೇಡಿಗುಂಡಿ, ಹನೀಫ್ ದಾರಿಮಿ ಕುಂತೂರು. ಅಬೂ ಉವೈಸ್ ಮುಸ್ಲಿಯಾರ್ ಪೊರಂತ್, ಸ್ಟೇಜ್ ಉಸ್ತುವಾರಿಗಳಾಗಿ ತಬೂಕ್ ದಾರಿಮಿ, ಖಲಂದರ್ ಕಡಬ, ಪಿ.ಎ. ಮರ್ಧಾಳ, ಹಮೀದ್ ಎಸ್ , ಶಫೀಉಲ್ಹಾ, ಹಸೈನಾರ್ ಮುಸ್ಲಿಯಾರ್ ಕೋಡಿಂಬಾಳ, ಆಹಾರ ವಿತರಣಾ ಉಸ್ತುವಾರಿಗಳಾಗಿ ಮುಹಮ್ಮದಲಿ ಹೊಸ್ಮಠ, ಅಬ್ದುರ್ರಹಿಮಾನ್ ನೆಟ್ಟಣ, ಹನೀಫ್ ಕಲ್ಲಾಜೆ, ಪುತ್ತುಮೋನು ಕಲ್ಲಾಜೆ, ಶರೀಫ್ ಅಡ್ಕಾಡಿ, ಶರೀಫ್ ತಿಮರಡ್ಡ, ಇಸ್ಮಾಯಿಲ್ ಕೆ.ಎಚ್, ಸ್ವಯಂಸೇವಕರ ಕನ್ವೀನರಾಗಿ ಮುಸ್ತಫಾ ಕಟ್ಟದಪಡ್ಪು, ಸದಸ್ಯರಾಗಿ ಇಬ್ರಾಹಿಂ ಕಡವ, ಕೆ.ಪಿ.ಎಂ ಶರೀಫ್, ಜಲೀಲ್ ಕಲಾರ, ಬದ್ರುದ್ದೀನ್ ಮುಸ್ಲಿಯಾರ್ ಎನ್.ಕೆ., ಅಶ್ರಫ್ ಕಲಾರ, ಇಲ್ಯಾಸ್ ಪೊಸೊಳಿಗೆ, ಇಬ್ರಾಹಿಂ ಕುಶಾಲನಗರ (ಕಡಬ), ಡೆಕೊರೇಟ್ ಸಮಿತಿ ಸದಸ್ಯರಾಗಿ ಹಾರಿಸ್ ಮುಸ್ಲಿಯಾರ್, ಹನೀಫ ನೆಕ್ಕರೆ, ಬದ್ರುದ್ದೀನ್ ಪೊಸೊಳಿಗೆ, ಅಶ್ರಫ್ ಕೋಚಕಟ್ಟೆ, ಬದ್ರುದ್ದೀನ್ ಮಕ್ಬೂಲ್, ಜಾಫರ್ ಸುರುಳಿ, ಹಮೀದ್ ಸುರುಳಿ, ಲತೀಫ್ ಸುರುಳಿ, ಹಾರಿಸ್ ಪೊರಂತ್, ಕಾನೂನು ಸಮಿತಿ ಸದಸ್ಯರಾಗಿ ಶರೀಫ್ ಎಸ್  ಹಾಗೂ ಇತರ 313 ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News