ಸೇರಾಜೆ ಪೊಡಿಂಞಿ ಮುಸ್ಲಿಯಾರ್ ನಿಧನ

Update: 2019-01-20 12:18 GMT

ವಿಟ್ಲ, ಜ. 20:  ಸುಂಕದಕಟ್ಟೆ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ ಸೇರಾಜೆ ಪೊಡಿಂಞಿ ಮುಸ್ಲಿಯಾರ್ (85) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಅವರು ಪತ್ನಿ, ಆನೆಕಲ್ಲು ಮಹಿಮೂನ್ ಜುಮಾ ಮಸೀದಿಯ ಮುದರ್ರಿಸ್ ಎಸ್ ಎ ಅಬ್ದುಲ್ ಹಮೀದ್ ಲತೀಫಿ  ಸೇರಿದಂತೆ 5 ಮಂದಿ ಪುತ್ರರನ್ನು, 5 ಮಂದಿ ಪುತ್ರಿಯರನ್ನು ಹಾಗೂ  ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News