ವಿಟ್ಲ ಕೇಂದ್ರ ಜುಮಾ ಮಸೀದಿಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2019-01-23 06:09 GMT

ವಿಟ್ಲ, ಜ.23: ವಿಟ್ಲ ಕೇಂದ್ರ ಜಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಇಬ್ರಾಹೀಂ ಮೇಗಿನಪೇಟೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಮಸೀದಿ ಸಮಿತಿಯ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಹಾಜಿ ಇಸ್ಮಾಯೀಲ್ ಶಾಫಿ ತವಕ್ಕಲ್ ಮತ್ತು ಮುಹಮ್ಮದ್ ಗಮಿ, ಕಾರ್ಯದರ್ಶಿಯಾಗಿ ಹಾಜಿ ಇಬ್ರಾಹೀಂ ಕೊಳ್ನಾಡ್, ಜತೆ ಕಾರ್ಯದರ್ಶಿ ಯಾಗಿ ಇಕ್ಬಾಲ್ ಶೀತಲ್, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ಲ ಕುಂಞಿ, ಲೆಕ್ಕ ಪರಿಶೋಧಕರಾಗಿ ವಿ.ಎಚ್.ರಿಯಾಝ್ ಮತ್ತು ಸಫ್ವಾನ್ ವಿಟ್ಲ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News