ಇಂಡೋನೇಷಿಯಾ ಮಾಸ್ಟರ್ಸ್ ಗೆದ್ದ ಸೈನಾ ನೆಹ್ವಾಲ್

Update: 2019-01-27 10:40 GMT

ಜಕಾರ್ತ, ಜ.27: ಇಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಕೆರೋಲಿನಾ ಮರೀನ್ ಅವರ ಗಾಯಾಳುವಾಗಿ ನಿವೃತ್ತಿಯಾಗಿದ್ದು, ಭಾರತದ ಸೈನಾ ನೆಹ್ವಾಲ್ ಇಂಡೋನೇಷಿಯಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಗಾಯಗೊಂಡ ಸಂದರ್ಭ ಮರೀನ್ 10-4ರ ಮುನ್ನಡೆಯಲ್ಲಿದ್ದರು.

ಶನಿವಾರ ನಡೆದ ಪಂದ್ಯದಲ್ಲಿ ಚೀನಾದ ಹೆ ಬಿಂಗ್ಜಿಯಾವೋರನ್ನು 18-21, 21-12, 21-18 ಪಾಯಿಂಟ್ ಗಳಿಂದ ಮಣಿಸಿದ್ದ ಸೈನಾ ಮಹಿಳೆಯರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News