​ಫೆ.24ರಂದು ಎಚ್.ಐ.ಎಫ್. ರಕ್ತದಾನ ಶಿಬಿರ

Update: 2019-02-23 08:03 GMT

ಮಂಗಳೂರು, ಫೆ.23: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ(ಎಚ್.ಐ.ಎಫ್.) ವತಿಯಿಂದ ಫೆ.24ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಗರದ ವಾಸ್‌ಲೇನ್‌ನಲ್ಲಿರುವ ಮಸ್ಜಿದುಲ್ ಎಹ್ಸಾನ್‌ನಲ್ಲಿ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News