ಕಾಸರಗೋಡು: ಪಳ್ಳಂಜಿ ಸೇತುವೆಯಡಿ ಪುರುಷ-ಮಹಿಳೆಯ ಮೃತದೇಹ ಪತ್ತೆ

Update: 2019-03-03 06:12 GMT

ಕಾಸರಗೋಡು, ಮಾ. 3: ಅಡೂರು ಪಳ್ಳಂಜಿ  ಸೇತುವೆಯಡಿಯಲ್ಲಿ ಪುರುಷ ಮತ್ತು ಮಹಿಳೆಯ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿದೆ

ಸೇತುವೆ ಅಡಿ ಭಾಗದ ಡ್ರೈನೇಜ್ ನಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ದಂಪತಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಸುಮಾರು 50 - 55ರ ಮಧ್ಯೆ ಪ್ರಾಯ ಹೊಂದಿದ್ದು, ಪರಿಸರವಾಸಿಯೋರ್ವರು ಗಮನಿಸಿ ಆದೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News