ಮಾ.16: ಪೇರೆಂಟಿಂಗ್ ಟ್ರೈನಿಂಗ್

Update: 2019-03-15 12:42 GMT

ಮಂಗಳೂರು, ಮಾ.15: ನಗರದ ಕಂಕನಾಡಿ ಜಮೀಯ್ಯತುಲ್ ಫಲಾಹ್ ಹಾಲ್ ನಲ್ಲಿ ಮಾ.16 ರಂದು ಅಪರಾಹ್ನ 3:30ಕ್ಕೆ ಪೇರೆಂಟಿಂಗ್ ಟ್ರೈನಿಂಗ್ ನಡೆಯಲಿದೆ. 

ಅಸೈಯದ್ ಉಮರ್ ಅಸ್ಸಖಾಫ್ ಮನ್ಶರ್ ತಂಙಳ್ ಮಕ್ಕಳ ಪಾಲನೆ, ಪೋಷಣೆಯ ಬಗ್ಗೆ ಟ್ರೈನಿಂಗ್ ನಡೆಸಿಕೊಡಲಿದ್ದಾರೆ ಎಂದು ಕೆ.ಸಿ. ಸುಲೈಮಾನ್ ಎಣ್ಮೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News