ಮಾ.19: 'ಅಲ್ ಮದೀನ ಬೆಳ್ಳಿ ಹಬ್ಬ' ಸ್ವಾಗತ ಸಮಿತಿಯ ಸಮಾರೋಪ ಸಭೆ

Update: 2019-03-18 17:01 GMT

ನರಿಂಗಾನ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ರಚಿಸಲಾದ ಸ್ವಾಗತ ಸಮಿತಿಯ ಸಮಾರೋಪ ಸಭೆಯು ಮಾ.19 ರಂದು ಸಂಜೆ 4ಗಂಟೆಗೆ ಅಲ್ ಮದೀನ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.

ಬೆಳ್ಳಿ ಹಬ್ಬ ಸ್ವಾಗತ ಸಮಿತಿಯ ಎಲ್ಲ ವಿಭಾಗದ ಸದಸ್ಯರು ಹಾಜರಾಗಬೇಕಾಗಿ ಸಂಸ್ಥೆಯ ಅಧ್ಯಕ್ಷರಾದ ಅಬ್ಬಾಸ್ ಮುಸ್ಲಿಯಾರ್, ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಹಾಗೂ ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News